Advertisement
ಸಿಜೆಐ ಸೇರಿದಂತೆ ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಜೆ.ಬಿ.ಪರ್ದಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು, ತಮ್ಮ ಪ್ರಕರಣಗಳನ್ನು ವಿಚಾರಣೆಗಾಗಿ ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಅನೇಕ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಅಪರಾಧ, ತೆರಿಗೆ, ಭೂಸ್ವಾಧೀನ ಮತ್ತು ವಾಹನ ಅಪಘಾತ ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಶೇಷ ನ್ಯಾಯಪೀಠಗಳು ವಿಚಾರಣೆ ನಡೆಸಲಿವೆ,’ ಎಂದು ಮಾಹಿತಿ ನೀಡಿದರು. Advertisement
ಸುಪ್ರೀಂ ಕೋರ್ಟ್‌ನಲ್ಲಿ 4 ವಿಶೇಷ ಪೀಠ ರಚನೆ: ಸಿಜೆಐ
07:10 PM Nov 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.