Advertisement
ಗುಜರಾತ್‌ನ ಸೋನಲ್ ಪಟೇಲ್, ಹರ್ಯಾಣದ ಆಶಿಶ್ ದುವಾ ಮತ್ತು ತೆಲಂಗಾಣದ ಸಂಪತ್ ಕುಮಾರ್‌ರನ್ನೂ ಮಹಾರಾಷ್ಟ್ರಕ್ಕೆ ಎಐಸಿಸಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೇರಿ ದಂದಿನಿಂದಲೂ ಮಹಾರಾಷ್ಟ್ರ ಕಾಂಗ್ರೆಸ್ ಪುನಶ್ಚೇತನಗೊಳಿಸುವ ಯೋಚನೆ ಹೊಂದಿದ್ದರು. ಖರ್ಗೆ ನೇಮಕವನ್ನು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಚವಾಣ್ ಸ್ವಾಗತಿಸಿದ್ದು, 2014ರ ಲೋಕಸಭೆಯಲ್ಲಿ ಅವರು ಪಕ್ಷದ ಜವಾಬ್ದಾರಿ ಹೊಂದಿದ್ದರು ಎಂದಿದ್ದಾರೆ.