Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂ.ಬಿ.ಪಾಟೀಲರ ಹಿಂದೆ ಒಬ್ಬ ಸೂಫಿಸಂತ, ಮಹಾನ್ ದಾರ್ಶನಿಕನಿದ್ದಾನೆ. ಲಿಂಗಾಯತರು-ಮುಸ್ಲಿಮರು ಒಂದು, ಅವರ ನಮ್ಮ ಅಚರಣೆಗಳು ಒಂದು ಎಂದು ಹೇಳುತ್ತಾರೆ. ಲಿಂಗಾಯತರು, ಮುಸ್ಲಿಮರು ಯಾವಾಗ ಒಂದಾಗಲು ಸಾಧ್ಯವಾಗುತ್ತದೆ? ಲಿಂಗಾಯತರಿರಲಿ, ವೀರಶೈವರಿರಲಿ ಎಲ್ಲರೂ ಸನಾತನ ಹಿಂದೂ ಧರ್ಮದ ಭಾಗನೇ ಎದರು. Advertisement
Congress: ನೂರು ಕಾನೂನು ಮಾಡಿ,ನಾನು ಅಂಜಲ್ಲ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
07:40 PM Sep 15, 2024 | Poornashri K |
Advertisement
Udayavani is now on Telegram. Click here to join our channel and stay updated with the latest news.