Advertisement

ಮಾಜೀ ಶಾಸಕ ಮೊಯಿದ್ದೀನ್ ಬಾವಾ ಮನೆ ಸೀಲ್ ಡೌನ್

07:00 PM Jun 26, 2020 | Hari Prasad |

ಸುರತ್ಕಲ್: ಮಾಜೀ ಶಾಸಕ ಹಾಗೂ ಕಾಂಗ್ರೆಸ್ ನಾಯಕ ಮೊಯಿದ್ದೀನ್ ಬಾವಾ ಅವರ ಮನೆಯನ್ನು ಇಂದು ಸೀಲ್ ಡೌನ್ ಮಾಡಲಾಗಿದೆ.

Advertisement

ಬಾವಾ ಅವರ ಪುತ್ರನಿಗೆ ಕೋವಿಡ್ 19 ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿರುವ ಇವರ ನಿವಾಸವನ್ನು ಇಂದು ಸೀಲ್ ಡೌನ್ ಮಾಡಿದೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ ಮೊಯಿದ್ದೀನ್ ಬಾವಾ ಹಾಗೂ ಅವರ ಪತ್ನಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು ಇವರಿಬ್ಬರ ವರದಿಯೂ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next