Advertisement
ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಅವರು, ಗಾಂಧಿ ಕುಟುಂಬದವರು ಊಳಿಗಮಾನ್ಯ ದೊರೆಗಳಂತೆ ನಾಲ್ಕು ಪೀಳಿಗೆಯಿಂದ ಗೌರವವನ್ನು ನಿರೀಕ್ಷಿಸುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. “ನೀವು, ನಿಮ್ಮ ಅಪ್ಪ ಈಗ ಏನಾಗಿದ್ದೀರೋ, ಅದಕ್ಕೆ ಗಾಂಧಿ ನೆಹರೂ ಕುಟುಂಬದ ಆಶೀರ್ವಾದ ಕಾರಣ. ನೀವು ಸಿದ್ಧಾಂತದಿಂದ ದೂರವಾಗುತ್ತಿದ್ದೀರಿ’ ಎಂಬ ಟ್ವೀಟ್‌ವೊಂದಕ್ಕೆ ಪ್ರತಿಕ್ರಿಯಿಸಿರುವ ಶರ್ಮಿಷ್ಠಾ, “ಕಾಂಗ್ರೆಸ್‌ನ ಈಗಿನ ಸಿದ್ಧಾಂತ ಯಾವುದು ಚುನಾವಣೆಗೂ ಕೊಂಚ ಮೊದಲು ಶಿವಭಕ್ತರಾಗುವುದೇ?’ ಪ್ರಶ್ನಿಸಿದ್ದಾರೆ. Advertisement
Congress ನನ್ನ ತಂದೆಗೆ ದಾನವಾಗಿ ಏನನ್ನೂ ನೀಡಿಲ್ಲ: ಪ್ರಣವ್ ಪುತ್ರಿ
12:14 AM Feb 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.