Advertisement
ಸುದ್ದಿಗಾರರೊಂದಿಗೆ ಎಂಎಲ್‌ಸಿ ಸಿ.ಟಿ.ರವಿ ಪ್ರಕರಣ ವಿಚಾರವಾಗಿ ಮಾತನಾಡಿ, ಅಂದು ಗಲಾಟೆ ನಡೆದ ದಿನ ಸಿ.ಟಿ. ರವಿ ಜತೆ ಮಾಧ್ಯಮಗಳು ಇರದಿದ್ದರೇ ರವಿ ಕಥೆ ಏನಾಗುತ್ತಿತ್ತು? ಅದನ್ನು ಊಹೆ ಮಾಡಿಕೊಳ್ಳಿ. ಮಾಧ್ಯಮಗಳು ಇದ್ದಿದಕ್ಕೆ ಬಚಾವ್ ಆದರು. ಈ ಪ್ರಕರಣ ಬೆಳಸುವುದು ಬೇಡ. ಇದು ಸದನದ ವಿಚಾರವಾಗಿದ್ದು, ಇಲ್ಲಿಗೆ ಬಿಟ್ಟುಬಿಡಿ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಹೇಳಿಲ್ಲವೇ? ಈ ಬಗ್ಗೆ ಅವರಿಬ್ಬರೂ ಆತ್ಮಸಾಕ್ಷಿ ಸಮೇತ ಹೇಳಲಿ ಎಂದರು.
Advertisement
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
02:15 AM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.