Advertisement
ಈ ಬೆಳವಣಿಗೆ ರಾಹುಲ್ ಅವರನ್ನು ಸಿಟ್ಟಿಗೆಬ್ಬಿಸಿದ್ದು, ಇಂಥ ಕ್ರಮಗಳಿಂದ ತಮ್ಮನ್ನು ಪ್ರಚೋದನೆಗೆ ಒಳಪಡಿಸಲು ಸಾಧ್ಯವಿಲ್ಲ. ಕೇಂದ್ರ ಗೃಹ ಸಚಿವರೇ ಅಸ್ಸಾಂ ಸಿಎಂ ಕಚೇರಿ ಮೂಲಕ ಯಾತ್ರೆಯನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಮುರಿದಿರಬಹುದು. ಆದರೆ, ಕಾನೂನು ಉಲ್ಲಂ ಸಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಜ.25ರ ವರೆಗೆ ಅಸ್ಸಾಂನಲ್ಲಿ ಯಾತ್ರೆ ಮುಂದುವರಿಯವಲಿದೆ. Advertisement
Congress; ರಾಹುಲ್ ವಿರುದ್ಧ ಅಸ್ಸಾಂನಲ್ಲಿ ಕೇಸು?
12:55 AM Jan 24, 2024 | Vishnudas Patil |
Advertisement
Udayavani is now on Telegram. Click here to join our channel and stay updated with the latest news.