Advertisement
“ಧಾರ್ಮಿಕ ಕ್ಷೇತ್ರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಹಿಳೆ ಕಲಿಯಬೇಕು” ಎಂದು 13ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಆಡಳಿತ ಮಂಡಳಿ ಹೇಳಿದೆ. ಹಿಂದೂ-ಮುಸ್ಲಿಮರಿಬ್ಬರ ಶ್ರದ್ಧಾಕೇಂದ್ರವಾಗಿರುವ ಜಾಗದಲ್ಲಿ ಮಹಿಳೆ ವರ್ತಿಸಿರುವ ರೀತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ. Advertisement
Ajmer: ಅಜ್ಮೇರ್ ದರ್ಗಾದಲ್ಲಿ ನರ್ತನಕ್ಕೆ ಖಂಡನೆ
07:42 AM Jun 29, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.