Advertisement
ಬಾನು ಅವರು ತಾಯಿಯ ಅಣ್ಣನ ಮಗ ಮೊಹಮ್ಮದ್ ರಫೀಕ್ ಜತೆಗೆ ವಿವಾಹವಾಗಿದ್ದು, 2 ವರ್ಷಗಳ ಅನಂತರ ಪತಿಯಿಂದ ಹಲ್ಲೆ, ಅವಾಚ್ಯ ಶಬ್ದಗಳ ನಿಂದನೆ ಆರಂಭವಾಗಿತ್ತು. ಪತಿ ಮನೆಯಿಂದ ತಾಯಿ ಮನೆಗೆ ಬಂದು ನೆಲೆಸಿದ್ದರೂ ಅಲ್ಲಿಗೂ ಬಂದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. Advertisement
Malpe: ಪತ್ನಿಗೆ ಹಲ್ಲೆ ದೂರು ದಾಖಲು
10:00 PM Aug 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.