Advertisement

comparison ; ‘ಕ್ರಿಕೆಟಿಗೆ ಒಬ್ಬರೇ ಧೋನಿ’: ನಾನು ಕೇವಲ ಜುರೆಲ್‌

12:21 AM Mar 16, 2024 | Team Udayavani |

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಅಚ್ಚರಿಯ ಕರೆ ಪಡೆದು ಟೆಸ್ಟ್‌ ಕ್ಯಾಪ್‌ ಧರಿಸಿ ಮಿಂಚಿದ ಕೀಪರ್‌ ಧ್ರುವ ಜುರೆಲ್‌ ಅವರನ್ನು ಕೆಲವರು ಧೋನಿಗೆ ಹೋಲಿಸಿದ್ದಾರೆ. ಬೇರೆ ಯಾರೂ ಅಲ್ಲ, ದಾಖಲೆಗಳ ವೀರ ಸುನೀಲ್‌ ಗಾವಸ್ಕರ್‌ ಅವರೇ ಹೀಗೆ ಹೊಗಳಿದ್ದಾರೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ಧ್ರುವ ಜುರೆಲ್‌, “ನನ್ನನ್ನು ಧೋನಿ ಸರ್‌ಗೆ ಹೋಲಿಸಿದ್ದೀರಿ, ಥ್ಯಾಂಕ್ಯೂ ಗಾವಸ್ಕರ್‌ ಸರ್‌. ಆದರೆ ಕ್ರಿಕೆಟಿಗೆ ಎಂದೆಂದಿಗೂ ಒಬ್ಬರೇ ಧೋನಿ. ಅವರೋರ್ವ ಲೆಜೆಂಡ್‌. ಅವರು ಲೆಜೆಂಡ್‌ ಆಗಿಯೇ ಉಳಿಯಲಿದ್ದಾರೆ. ನಾನು ಧ್ರುವ ಜುರೆಲ್‌ ಆಗಿಯೇ ಇರಬಯಸುತ್ತೇನೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next