Advertisement
ಶ್ರೀಲಂಕಾದ ತರಹೇವಾರಿ ಖಾದ್ಯಗಳ ಆಹಾರ ಮೇಳ “ರಾವಣ್ಸ್ ಕಿಚನ್’ನ 2ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ಇನ್ನೂ 15 ದಿನಗಳವರೆಗೆ ತೆರೆದಿರುತ್ತದೆ. ಆಹಾರ ಮೇಳದಲ್ಲಿ ಶ್ರೀಲಂಕಾದ ಪುರಾತನ ಮತ್ತು ಆಧುನಿಕ ಖಾದ್ಯಗಳು ಲಭ್ಯವಿವೆ. ಚಿಕನ್ ಕರಿ, ಶ್ರೀಲಂಕಾದ ರಾ ಮ್ಯಾಂಗೋ ಫಿಶ್, ಪ್ರಾನ್ಸ್ ಕರಿ, ಕೊಲಂಬೊ ಸ್ಕಿಡ್, ಗ್ರಿಲ್ಡ್ ರಾ ಜ್ಯಾಕ್‌ಫ್ರುಟ್, ಮಶ್ರೂಮ್ ಕೊಕಿಸ್ ಮುಂತಾದವುಗಳನ್ನು ನೀವು ಒಮ್ಮೆಯಾದರೂ ಸವಿಯಲೇಬೇಕು.
ಯಾವಾಗ?: ನ.10-26ರವರೆಗೆ, ಮ.12-3.30, ಸಂಜೆ 7-11
ಸಂಪರ್ಕ: 080-25526363