Advertisement

ಖ್ಯಾತ ಶೆಫ್ ಆ್ಯಂಟನಿ ಬೌಡ್ರೈನ್‌ ಆತ್ಮಹತ್ಯೆ

06:00 AM Jun 09, 2018 | Team Udayavani |

ಫ್ರಾನ್ಸ್‌: ಸಿಎನ್‌ಎನ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಅಡುಗೆ ಮತ್ತು ಪ್ರವಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮ “ಪಾರ್ಟ್‌ ಅನ್‌ನೋನ್‌’ನ ನಿರೂಪಕ, ಖ್ಯಾತ ಬಾಣಸಿಗ ಆ್ಯಂಟನಿ ಬೌಡ್ರೈನ್‌ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮುಂದಿನ ಕಾರ್ಯಕ್ರಮದ ಸಂಚಿಕೆಯ ತಯಾರಿಯಲ್ಲಿದ್ದರು. ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನ ಹೋಟೆಲ್‌ ಕೊಠಡಿಯೊಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ವಾಹಿನಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next