Advertisement
ಕೋಲಾರದಲ್ಲಿ ಪ್ರಚಾರ ನಿಮಿತ್ತ ಆಗಮಿಸಿದ ರಾಹುಲ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಸಿಎಂ ಸಿದ್ದರಾಮಯ್ಯ , ಸಚಿವ ಡಿಕೆಶಿ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪಸ್ಥಿತರಿದ್ದರು.
Advertisement
ರಾಹುಲ್ ಸಮ್ಮುಖದಲ್ಲಿ ಡಿಕೆಶಿಯನ್ನು ತಬ್ಬಿಕೊಂಡ ಸಿಎಂ!; ವೈರಲ್
04:23 PM Apr 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.