Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಸೀಬ್ ಇದ್ದರೆ ನಾನೂ ಸಿಎಂ ಆಗೇ ಆಗುತ್ತೇನೆ. ಬಸವರಾಜ ಬೊಮ್ಮಾಯಿ ಅವರನ್ನು ತೆಗೆದು ನಾನು ಸಿಎಂ ಆಗಲು ಸಿದ್ಧನಿಲ್ಲ. ಅವರು ನಮ್ಮವರಿದ್ದಾರೆ.
Advertisement
ಹೈಕಮಾಂಡ್ ಅವಕಾಶ ಕೊಟ್ಟರೆ ನಾನೂ ಸಿಎಂ: ಸಚಿವ ಉಮೇಶ ಕತ್ತಿ
08:57 PM Aug 26, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.