Advertisement

ಎಲ್ಲ ಕಚೇರಿ ಮುಚ್ಚಿ ವರ್ಕ್‌ಫ್ರಂ ಹೋಂ ನೀಡಿದ ವಿಪ್ರೋ

09:55 PM Jan 12, 2022 | Team Udayavani |

ನವದೆಹಲಿ: ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಸಿದ್ಧ ಐಟಿ ಕಂಪನಿಯಾಗಿರುವ ವಿಪ್ರೋ, ಜಾಗತಿಕವಾಗಿ ತನ್ನ ಎಲ್ಲ ಕಚೇರಿಗಳನ್ನು ಮುಚ್ಚಿದೆ.

Advertisement

ಇನ್ನು ನಾಲ್ಕು ವಾರಗಳ ಕಾಲ ಯಾವುದೇ ಕಚೇರಿಯನ್ನು ತೆರೆಯಲಾಗುವುದಿಲ್ಲ. ಸಿಬ್ಬಂದಿಗೆ ವರ್ಕ್‌ ಫ್ರಂ ಹೋಮ್‌ ಮುಂದುವರಿಸಲಾಗಿದೆ ಎಂದು ಸಂಸ್ಥೆಯ ಸಿಇಒ ಥಿಯೆರಿ ಡೆಲಾಪೋರ್ಟೆ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ತಗ್ಗಿದ ಹಿನ್ನೆಲೆಯಲ್ಲಿ ಅನೇಕ ಸಂಸ್ಥೆಗಳು ಡಿಸೆಂಬರ್‌ ಅಂತ್ಯ ಅಥವಾ ಜನವರಿಯಲ್ಲಿ ಸಿಬ್ಬಂದಿಯನ್ನು ವಾಪಸು ಕಚೇರಿಗೆ ಕರೆಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದವು. ಆದರೆ ಇದೀಗ 3ನೇ ಅಲೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಸಂಸ್ಥೆಗಳು ವರ್ಕ್‌ ಫ್ರಂ ಹೋಂ ಮುಂದುವರಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next