Advertisement
ಕೇಂದ್ರ ಗುಜರಾತ್ಈ ಪ್ರದೇಶದಲ್ಲಿ ಒಟ್ಟು ಏಳು ಜಿಲ್ಲೆಗಳು ಇವೆ. ಇಲ್ಲಿ ಬುಡಕಟ್ಟು ಜನಾಂಗದವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಕಾಂಗ್ರೆಸ್ಗೆ ಈ ಜನಾಂಗದವರ ಮತಗಳ ಮೇಲೆಯೇ ಕಣ್ಣು. ಈ ಬಾರಿ ಅದನ್ನು ಸೆಳೆಯಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇನ್ನಿಲ್ಲದ ತಂತ್ರ ರೂಪಿಸಿದ್ದಾರೆ. ಈ ಪ್ರದೇಶದಲ್ಲಿ ಒಟ್ಟು 40 ಕ್ಷೇತ್ರಗಳಿವೆ.
ಹೈನುಗಾರಿಕೆಯೇ ಇಲ್ಲಿನ ಹೆಚ್ಚಿನವರಿಗೆ ಉದ್ಯಮ. ಒಟ್ಟು ಆರು ಜಿಲ್ಲೆಗಳಿರುವ ಈ ಪ್ರದೇಶದಲ್ಲಿ ಒಟ್ಟು 53 ಸ್ಥಾನಗಳಿವೆ. ರೈತರು, ಪಟೇಲ್ ಸಮುದಾಯ, ಒಬಿಸಿ ಮತ್ತು ಬುಡಕಟ್ಟು ಜನಾಂಗದವರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.