Advertisement
ಶುಕ್ರವಾರ ಸಂಜೆ ಭೇಟಿಯಾಗಿದ್ದಾರೆ ಎಂದು ವರದಿಯಾಗಿದ್ದು, ನ್ಯಾಯ ಪೀಠವು ವಿಚಾರಣೆ ನಡೆಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಎಂದು ಸುಪ್ರೀಂ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ. ದೂರು ನೀಡಿರುವ ಮಹಿಳೆಯು ವಿಚಾರಣೆಯಿಂದ ದೂರವುಳಿಯಲು ನಿರ್ಧರಿಸಿ ದ್ದಾರೆ. ಆದರೂ ವಿಚಾರಣೆಯನ್ನು ನ್ಯಾಯಪೀಠ ಮುಂದುವರಿ ಸುತ್ತಿದ್ದು, ಇದು ಸರಿಯಲ್ಲ ಎಂಬ ಅಭಿಪ್ರಾಯ ವನ್ನು ಇಬ್ಬರು ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. Advertisement
ಸಿಜೆಐ ಕೇಸ್: ನ್ಯಾ|ಬೋಬ್ಡೆ ಭೇಟಿ ಆಗಿಲ್ಲವೆಂದು ಸ್ಪಷ್ಟನೆ
01:37 AM May 06, 2019 | Sriram |
Advertisement
Udayavani is now on Telegram. Click here to join our channel and stay updated with the latest news.