Advertisement

ಅಂಬಿಗರ ಚೌಡಯ್ಯ ಶಕ್ತಿಪೀಠ ಸ್ವಾಭಿಮಾನದ ಸಂಕೇತ

09:02 PM Dec 24, 2021 | Team Udayavani |

ಚಿತ್ರದುರ್ಗ: ಗಂಗಾಮತಸ್ಥರುಸ್ವಾಭಿಮಾನಿಗಳು. ನಮ್ಮ ಸ್ವಾಭಿಮಾನದಸಂಕೇತ ಅಂಬಿಗರ ಚೌಡಯ್ಯ ಶಕ್ತಿಪೀಠಎಂದು ಶ್ರೀ ಶಾಂತಭೀಷ್ಮ ಚೌಡಯ್ಯಸ್ವಾಮೀಜಿ ಹೇಳಿದರು.ನಗರದ ರಂಗಯ್ಯನಬಾಗಿಲು ಬಳಿಗಂಗಾಂಬಿಕ ಬೆಸ್ತರ ಸಮುದಾಯಭವನದಲ್ಲಿಜನವರಿ14ಮತ್ತು15ರಂದುಹಾವೇರಿ ಜಿಲ್ಲೆಯ ನರಪುರದಲ್ಲಿನಡೆಯಲಿರುವ ನಿಜಶರಣ ಅಂಬಿಗರಚೌಡಯ್ಯ ಶರಣ ಸಂಸ್ಕೃತಿಯ ಉತ್ಸವಮತ್ತು ಜಾತ್ರೆಯ ಪ್ರಚಾರ ಸಭೆಯಲ್ಲಿಶ್ರೀಗಳು ಮಾತನಾಡಿದರು.

Advertisement

ಗಂಗೆಯಮಕ್ಕಳೇ ಶಕ್ತಿ ಪೀಠದ ಶಕ್ತಿ. ಎಲ್ಲರೂಸೇರಿ ಪೀಠಕ್ಕೆ ಶಕ್ತಿ ತುಂಬಬೇಕು.ಅಂಬಿಗರ ಚೌಡಯ್ಯ ಪೀಠಗಂಗಾಮತದವರ ಧರ್ಮಸ್ಥಳವಿದ್ದಂತೆ.ಇಲ್ಲಿಗೆ ವರ್ಷಕ್ಕೆ ಒಮ್ಮೆಯಾದರೂಕುಟುಂಬ ಸಮೇತರಾಗಿ ಬಂದುಪಾವನರಾಗಬೇಕು ಎಂದರು.ಗಂಗಾಮತ ಬೆಸ್ತರ ಸಂಘದಜಿಲ್ಲಾಧ್ಯಕ್ಷ ಎಚ್‌.ಡಿ. ರಂಗಯ್ಯಮಾತನಾಡಿ, ಸರ್ಕಾರದ ಯಾವುದೇಅನುದಾನವಿಲ್ಲದೆ ನಾವು ಜಿಲ್ಲೆಯಸಂಘ, ಸಮುದಾಯ ಭವನಮತ್ತು ವಿದ್ಯಾರ್ಥಿನಿಲಯವನ್ನುನಿರ್ಮಿಸಿದ್ದೇವೆ.

ಆದರೂ ಜಿಲ್ಲೆಯಲ್ಲಿಸಮುದಾಯದ ಸಂಘಟನೆ ಕೊರತೆಇದೆ. ಮುಂದಿನ ದಿನಗಳಲ್ಲಿ ಯುವಕರುಸಮುದಾಯವನ್ನು ನಿರ್ಮಾಣಮಾಡುವ ಗುರುತರ ಜವಾಬ್ದಾರಿವಹಿಸಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿಮಾತನಾಡಿ, ನಮ್ಮ ಸಮುದಾಯಜಾಗೃತರಾಗುವತ್ತ ದಾಪುಗಾಲಿಡುತ್ತಿದೆ.ಈ ಹಿಂದೆ ಇದ ªಂತಹ ಬಿರುಕುಗಳುಕ್ರಮೇಣ ಕಡಿಮೆಯಾಗುವ ಲಕ್ಷಣಗಳುಕಂಡು ಬರುತ್ತಿರುವುದು ಉತ್ತಮಬೆಳವಣಿಗೆ. ಆದರೆ ಇದರ ವೇಗಇನ್ನಷ್ಟು ಹೆಚ್ಚಾಗಬೇಕಿದೆ ಆಗ ಮಾತ್ರನಾವು ಹಿಂದುಳಿದವರು ಎಂಬಹಣೆಪಟ್ಟಿಯಿಂದ ಹೊರಬರಲು ಸಾಧ್ಯಎಂದು ಅಭಿಪ್ರಾಯಪಟ್ಟರು.

ಅಂಬಿಗರ ಚೌಡಯ್ಯ ಪೀಠದಮಾಜಿ ಕಾರ್ಯದರ್ಶಿ ಬಸವರಾಜ್‌,ಚಿತ್ರದುರ್ಗ ಜಿಲ್ಲಾ ನೌಕರರ ಸಂಘದಅಧ್ಯಕ್ಷ ಹನುಮಂತಪ್ಪ, ಜಿಲ್ಲಾಉಪಾಧ್ಯಕ್ಷ ತ್ಯಾಗರಾಜ್‌, ಖಜಾಂಚಿರಂಗನಾಥ್‌, ತಾಲೂಕು ಸಂಘದ ಅಧ್ಯಕ್ಷರಂಗಣ್ಣ, ಪದಾಧಿಕಾರಿಗಳಾದ ಸಿದ್ದೇಶ್‌,ಹನುಮಂತು, ಬಾಬು, ಅಶೋಕ್‌,ಮುಖಂಡರಾದ ಕುಮಾರ್‌, ಪ್ರವೀಣ್‌,ಶಶಿಕಿರಣ್‌, ವಿಎಚ್‌ಪಿ ಮುಖಂಡಓಂಕಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next