Advertisement
ಪಟ್ಟಣದ ಜಾಮಿಯಾ ಮಸೀದಿಯಲ್ಲಿನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಪಪಂ ವ್ಯಾಪ್ತಿಯಲ್ಲಿ ಅತ್ಯಂತಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆಎಂದು ಸಾರ್ವಜನಿಕರು ದೂರಿದ್ದಾರೆ.
Related Articles
Advertisement
ಮೌಲಾನ ಮುμ¤ ಸೋಹೆಲ್ ಮಾತನಾಡಿ,ತಾಲೂಕು ಆಡಳಿತ ವತಿಯಿಂದ ಲಸಿಕಾ ಮೇಳಏರ್ಪಡಿಸಿದರೆ ಸಮುದಾಯದ ವತಿಯಿಂದಎಲ್ಲ ರೀತಿಯ ಸಹಕಾರ ನೀಡಲಾಗುವುದು.ಈಗಾಗಲೇ ಎರಡು ಅಲೆಗಳಲ್ಲಿ ಸಾಕಷ್ಟು ಜನರುಸಾವೀಗೀಡಾಗಿದ್ದಾರೆ. ಮೂರನೇ ಅಲೆಯಲ್ಲಿಇದು ಮರುಕಳಿಸಬಾರದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ| ಪ್ರೇಮಸುಧಾಮಾತನಾಡಿ, ಚಳ್ಳಕೆರೆ ತಾಲೂಕಿಗೆ 25 ಸಾವಿರಲಸಿಕೆ ನೀಡಲು ಇಲಾಖೆ ಒಪ್ಪಿದೆ. ಬೃಹತ್‌ಲಸಿಕಾ ಮೇಳ ಏರ್ಪಡಿಸಿ ಪಟ್ಟಣದಲ್ಲಿ ಒಂದೇದಿನ 5 ಸಾವಿರ ಲಸಿಕೆ ನೀಡಲಾಗುವುದು ಎಂದುತಿಳಿಸಿದರು. ಪಪಂ ಮುಖ್ಯಾಧಿಕಾರಿ ಕೋಡಿಭೀಮರಾಯ, ಮುಖಂಡರಾದ ಮೊಹಮ್ಮದ್‌ರμàಕ್, ಮನ್ಸೂರ್, ಏಜಾಸ್ ಭಾಷಾ, ಕೌಸರ್‌ಮತ್ತಿತರರು ಇದ್ದರು.