Advertisement

ಸೂಗೂರಿನಲ್ಲಿ 27.2 ಮಿಮೀ ಮಳೆ

04:26 PM Jun 26, 2020 | Naveen |

ಚಿತ್ರದುರ್ಗ: ಹಿರಿಯೂರು ತಾಲೂಕಿನ ಸೂಗೂರಿನಲ್ಲಿ ಜೂ. 25 ರಂದು ಅತಿ ಹೆಚ್ಚು 27.2 ಮಿಮೀ ನಷ್ಟು ಮಳೆಯಾಗಿದೆ.

Advertisement

ಹಿರಿಯೂರು 9.3, ಬಬ್ಬೂರು 10, ಈಶ್ವರಗೆರೆ 8.2, ಇಕ್ಕನೂರು 20. ಹೊಳಲ್ಕೆರೆ ತಾಲೂಕು ವ್ಯಾಪ್ತಿಯ ಹೊಳಲ್ಕೆರೆ 2.4, ಎಚ್‌.ಡಿ. ಪುರ 5, ತಾಳ್ಯ 1.2. ಚಳ್ಳಕೆರೆ ತಾಲೂಕು ವ್ಯಾಪ್ತಿಯ ಚಳ್ಳಕೆರೆ 8, ಪರಶುರಾಂಪುರ 13.2, ನಾಯಕನಹಟ್ಟಿ 7.2, ದೇವರ ಮರಿಕುಂಟೆ 10.4, ತಳಕು 10.6. ಚಿತ್ರದುರ್ಗ ತಾಲೂಕು ವ್ಯಾಪ್ತಿಯ ಚಿತ್ರದುರ್ಗ-1 ರಲ್ಲಿ 1.8, ಚಿತ್ರದುರ್ಗ-2 ರಲ್ಲಿ 2.4, ಐನಹಳ್ಳಿ 1.8, ತುರುವನೂರು 4.2. ಮೊಳಕಾಲ್ಮೂರು ತಾಲೂಕು ವ್ಯಾಪ್ತಿಯ ಮೊಳಕಾಲ್ಮುರು 2, ಬಿ.ಜಿ. ಕೆರೆ 8.2, ರಾಂಪುರ 18, ದೇವಸಮುದ್ರ 13.2, ರಾಯಾಪುರ 1. ಹೊಸದುರ್ಗ ತಾಲೂಕು ವ್ಯಾಪ್ತಿಯ ಹೊಸದುರ್ಗ 5.8, ಮತ್ತೋಡು 10, ಶ್ರೀರಾಂಪುರ 10.2, ಮಾಡದಕೆರೆ 9.2 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next