Advertisement

ರಾಣಿ 2ನೇ ಎಲಿಜಬೆತ್‌ ಅಂತಿಮ ದರ್ಶನಕ್ಕೆ ಚೀನದವರಿಗಿಲ್ಲ ಅವಕಾಶ

07:59 PM Sep 16, 2022 | Team Udayavani |

ಲಂಡನ್‌: ವೆಸ್ಟ್‌ಮಿನ್‌ಸ್ಟರ್‌ ಹಾಲ್‌ನಲ್ಲಿ ರಾಣಿ 2ನೇ ಎಲಿಜಬೆತ್‌ ಅವರ ಅಂತಿಮ ದರ್ಶನದಲ್ಲಿ ಚೀನದ ಪ್ರತಿನಿಧಿಗಳು ಭಾಗವಹಿಸುವಂತಿಲ್ಲ ಎಂದು ಬ್ರಿಟನ್‌ ಸರ್ಕಾರ ಹೇಳಿದೆ.

Advertisement

ಚೀನವು ಬ್ರಿಟನ್‌ನ ಐವರು ಸಂಸದರಿಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಬ್ರಿಟನ್‌ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅವರು ಸಂಸತ್ತಿನ ಸಮುತ್ಛಯದಿಂದ ಹೊರಗೆ ನಡೆಯುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ.

ಲಂಡನ್‌ನಲ್ಲಿ ಶುಕ್ರವಾರ ರಾಣಿಯ ಪಾರ್ಥಿವ ಶರೀರ ನೋಡಲು ಜನಸಾಗರವೇ ಸೇರಿತ್ತು. 8 ಕಿ.ಮೀ. ಉದ್ದದ ಸರತಿ ಸಾಲಲ್ಲಿ ಜನ 14 ತಾಸು ಕಾಯುವಂತಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next