Advertisement
ವಿಶ್ವದ ಅತಿದೊಡ್ಡ ಅಣೆಕಟ್ಟಾದ ಚೀನದ ತ್ರೀ ಗಾರ್ಜಸ್ ಅಣೆಕಟ್ಟಿಗಿಂತ ಈ ಅಣೆಕಟ್ಟು ದೊಡ್ಡದಾಗಿರಲಿದ್ದು, 11.67 ಲಕ್ಷ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಇದರಿಂದ ಬ್ರಹ್ಮಪುತ್ರ ನದಿಯ ಸಂಪೂರ್ಣ ನಿಯಂತ್ರಣ ಚೀನದ ಹಿಡಿತಕ್ಕೆ ಸಿಲುಕುವ ಮೂಲಕ ನದಿ ಪಾತ್ರದ ಕೆಳಗಿರುವ ದೇಶಗಳಾದ ಭಾರತ, ಬಾಂಗ್ಲಾಗೆ ಪ್ರವಾಹದ ಭೀತಿ ಎದುರಾಗಲಿದೆ.
Advertisement
Dam: ವಿಶ್ವದ ಅತಿದೊಡ್ಡ ಅಣೆಕಟ್ಟೆ ಕಟ್ಟಲು ಮುಂದಾದ ಚೀನ
01:06 AM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.