Advertisement
6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಪೂರಕವಾಗಿ ಈಗಾಗಲೇ ಎರಡು ಕಚೇರಿಗಳನ್ನು ತೆರೆದಿರುವುದಾಗಿ ಚೀನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದೆ. ಇವು ಗಳಲ್ಲೊಂದು ಕಚೇರಿಯು, 6ಜಿ ತಂತ್ರ ಜ್ಞಾನದ ನೀತಿ ಸಂಹಿತೆ ರೂಪಿಸಲಿದೆ. ಮತ್ತೂಂದು ಕಚೇರಿಯು, 6ಜಿ ತಂತ್ರಜ್ಞಾನದ ಅಭಿವೃದ್ಧಿಗೆ ಮೀಸಲಾಗಿರಲಿದೆ. Advertisement
6ಜಿ ಅಭಿವೃದ್ಧಿಗೆ ಮುಂದಡಿ ಇಟ್ಟ ಚೀನ
09:50 AM Nov 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.