Advertisement

ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮೇಲೆ ನಿರ್ಬಂಧ ಹೇರಿದ ಚೀನ

05:37 PM Aug 05, 2022 | Team Udayavani |

ಬೀಜಿಂಗ್: ಇದೇ ವಾರ ತೈವಾನ್‌ಗೆ ಭೇಟಿ ನೀಡಿದ್ದ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನದ ವಿದೇಶಾಂಗ ಸಚಿವಾಲಯವು ಶುಕ್ರವಾರ ಹಲವಾರು ನಿರ್ಬಂಧಗಳನ್ನು ಘೋಷಿಸಿದೆ.

Advertisement

ಪೆಲೋಸಿ ಅವರ ತೈವಾನ್ ಭೇಟಿಯಿಂದ ಚೀನ ಕೆರಳಿ ಕೆಂಡವಾಗಿದ್ದು, ತೈವಾನ್ ಸುತ್ತಮತ್ತ ಮಿಲಿಟರಿ ಡ್ರಿಲ್ ಕೂಡ ನಡೆಸಿದೆ.

ಪೆಲೋಸಿ ಅವರು ಚೀನದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡುತ್ತಿದ್ದಾರೆ.

ಇದನ್ನೂ ಓದಿ:ಬಲೂಚಿಸ್ತಾನ್: ಗ್ರೆನೇಡ್ ಸ್ಫೋಟ: 1 ಸಾವು, 14 ಮಂದಿ ಗಾಯ

ಬೀಜಿಂಗ್, ಪೆಲೋಸಿ ಮತ್ತು ಅವರ ಹತ್ತಿರದ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ” ಎಂದು ಚೀನ ವಿದೇಶಾಂಗ ಸಚಿವಾಲಯ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next