Advertisement
3 ಸರಕಾರಿ ಪ್ರಯೋಗಾಲಯಗಳು ವೈರಸ್ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದ ಅನಂತರವೂ, ವೈರಸ್‌ನ ಆನುವಂಶಿಕ ನಕ್ಷೆಯನ್ನು ಬಿಡುಗಡೆ ಮಾಡಲು, ಈ ಬಗ್ಗೆ ಸಂಸ್ಥೆಗೆ ಮಾಹಿತಿ ಸಲ್ಲಿಸಲು ಚೀನ ಒಂದು ವಾರ ವಿಳಂಬ ಮಾಡಿತು. ಜ. 11ರಂದು ವೈರಾಲಜಿಸ್ಟ್ ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಟವಾದ ಬಳಿಕವೇ ಚೀನದ ಸರಕಾರಿ ಪ್ರಯೋಗಾಲಯಗಳು ಜೀನೋಮ್‌ನ್ನು ಬಿಡುಗಡೆ ಮಾಡಿದವು. ಆನಂತರ ಕೂಡ, ಕೋವಿಡ್ ಸೋಂಕಿತರು, ಪ್ರಕರಣಗಳ ಕುರಿತಾಗಿ ವಿವರವಾದ ಮಾಹಿತಿ ಸಲ್ಲಿಸಲು ಚೀನ ಎರಡು ವಾರಗಳ ಕಾಲ ವಿಳಂಬ ಮಾಡಿತು. ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಆಂತರಿಕವಾಗಿ ನಡೆಸಿದ ಸಭೆಯಲ್ಲಿ ಈ ಕುರಿತಾದ ಮಾಹಿತಿಗಳು ದಾಖಲಾಗಿವೆ. Advertisement
ಮಾಹಿತಿ ಕೊಡಲು ಸತಾಯಿಸಿತ್ತು ಚೀನ
10:14 AM Jun 03, 2020 | mahesh |
Advertisement
Udayavani is now on Telegram. Click here to join our channel and stay updated with the latest news.