Advertisement

ಗಡಿಯಲ್ಲಿ ಚೀನದಿಂದ ಬಂಕರ್‌, ಹೆಲಿಪ್ಯಾಡ್‌

07:30 AM Mar 06, 2018 | |

ಹೊಸದಿಲ್ಲಿ: ವಿವಾದಿತ ಜಾಗವಾದ ಡೋಕ್ಲಾಂನಲ್ಲಿ ಭಾರತ-ಚೀನ ಸೇನೆಗಳು ಮುಖಾಮುಖಿಯಾಗಿ, ಆನಂತರ, ಎರಡೂ ಕಡೆಯ ಸೈನಿಕರು ಹಿಂದೆ ಸರಿದ ಘಟನೆ ಮಾಸುವ ಮುನ್ನವೇ ಭಾರತದ ಗಡಿ ಪ್ರದೇಶಗಳಲ್ಲಿ ಚೀನ ಹೆಲಿಪ್ಯಾಡ್‌ಗಳು, ಚೌಕಿಗಳು ಹಾಗೂ ಸೈನಿಕರ ಭೂಗತ ಅಡಗುದಾಣಗಳನ್ನು ನಿರ್ಮಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಆರೋಪಿಸಿದ್ದಾರೆ. ಸೋಮವಾರ, ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next