Advertisement

Kumbla ಗಂಟಲಲ್ಲಿ ಹಾಲು ಸಿಲುಕಿ ಮಗುವಿನ ಸಾವು

01:25 AM Jan 10, 2024 | Team Udayavani |

ಕುಂಬಳೆ: ಗಂಟಲಲ್ಲಿ ಹಾಲು ಸಿಲುಕಿ ಮೂರು ತಿಂಗಳ ಪ್ರಾಯದ ಮಗು ಸಾವಿಗೀಡಾದ ಘಟನೆ ನಡೆದಿದೆ. ಮೂಲತಃ ಈಶ್ವರಮಂಗಲ ನಿವಾಸಿ, ಪ್ರಸ್ತುತ ಬಂಬ್ರಾಣದ ಬಾಡಿಗೆ ಮನೆಯಲ್ಲಿ ವಾಸಿಸುವ ಅಸೀಸ್‌ ಅವರ ಪುತ್ರಿ ಆಯಿಶಾ ಮೆಹ್ರಾ ಸಾವಿಗೀಡಾದ ಮಗು.

Advertisement

ಜ. 8ರಂದು ರಾತ್ರಿ ಗಂಟಲಲ್ಲಿ ಹಾಲು ಸಿಲುಕಿ ಅಸ್ವಸ್ಥಗೊಂಡು ಕುಂಬಳೆಯ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆದರೆ ರಕ್ಷಿಸಲು ಸಾಧ್ಯವಾಗಲಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next