Advertisement
ಅಪ್ರಾಪ್ತ ವಯಸ್ಕರು ದಹಿ ಹಂಡಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ತಡೆಯಬೇಕೆಂದು ಕೋರಿ ಮುಂಬಯಿ ನಿವಾಸಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಕ್ರೀಡೆ ಯಲ್ಲಿ ಭಾಗವಹಿಸುವವರ ವಯಸ್ಸು ಮತ್ತು ಮಾನವ ಪಿರಮಿಡ್ ಎತ್ತರದ ಮೇಲೆ ನಿರ್ಬಂಧ ವಿಧಿಸುವ ಅಧಿಕಾರ ನಮಗಿಲ್ಲ ಎಂದಿರುವ ಕೋರ್ಟ್, ಇದು ಶಾಸಕಾಂಗ ದಲ್ಲಿ ನಿರ್ಧರಿತವಾಗಬೇಕಿರುವ ವಿಷಯ ಎಂದಿದೆ. ಅಲ್ಲದೇ ಈ ಕುರಿತು ಸರಕಾರದ ಹೇಳಿಕೆಯನ್ನು ಸ್ವಾಗತಿಸು ವುದಾಗಿ ಹೇಳಿದೆ. ಮಹಾರಾಷ್ಟ್ರ ಸರಕಾರ 14 ಕೆಳಗಿನ ಮಕ್ಕಳಿಗೆ ಈ ಕ್ರೀಡೆಯನ್ನು ನಿಷೇಧಿಸಿದೆ. ಅದರೆ ಎತ್ತರದ ಮೇಲೆ ನಿಷೇಧ ಇಲ್ಲ ಎಂದು ಹೇಳಿದೆ. Advertisement
14 ವರ್ಷಕ್ಕಿಂತ ಕಿರಿಯರಿಗೆ ಮೊಸರು ಗಡಿಗೆ ಸ್ಪರ್ಧೆ ನಿಷೇಧ
07:20 AM Aug 08, 2017 | |
Advertisement
Udayavani is now on Telegram. Click here to join our channel and stay updated with the latest news.