Advertisement
ಅರೇಮಲ್ಲಾಪುರದ ಅಪ್ರಾಪ್ತ ಬಾಲಕಿಗೆ ಅದೇ ಗ್ರಾಮದ 23 ವರ್ಷದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಈ ಮಾಹಿತಿ ಪಡೆದ ಅಧಿಕಾರಿಗಳು ಮದುವೆ ನಿಶ್ಚಯ ಮಾಡಿರುವ ವಧು-ವರರ ಪೋಷಕರೊಂದಿಗೆ ಮಾತನಾಡಿ, ಬಾಲ್ಯವಿವಾಹದಿಂದ ಉಂಟಾಗುವ ದುಷ್ಪರಿಣಾಮ ಹಾಗೂ ಶಿಕ್ಷೆ ಕುರಿತಂತೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ವಿವಾಹ ನಿಲ್ಲಿಸಲಾಯಿತು. ಈ ಕುರಿತಂತೆ ಮುಚ್ಚಳಿಕೆಯನ್ನು ವಧು-ವರರ ಪಾಲಕರಿಂದ ಬರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Advertisement
ಅರೇಮಲ್ಲಾಪುರದಲ್ಲಿ ಬಾಲ್ಯ ವಿವಾಹ ತಡೆ
06:33 AM Jun 21, 2020 | Suhan S |
Advertisement
Udayavani is now on Telegram. Click here to join our channel and stay updated with the latest news.