ಚಿಕ್ಕಮಗಳೂರು: ಇಡೀ ಪ್ರಪಂಚದದೃಷ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಅವರು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ.ಹೀಗಿರುವಾಗ ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು,ಮೋದಿ ಆಪ್ರಿಕಾ, ಆಸ್ಟ್ರೇಲಿಯಾ, ಅಮೆರಿಕಎಲ್ಲಿಗೇ ಹೋದರೂ ಮೋದಿ ಮೋದಿಎನ್ನುತ್ತಾರೆ. ಆದರೆ ದೇಶದ ಇತಿಹಾಸದಲ್ಲಿಇಂತಹ ಪ್ರಧಾನಿ ನೋಡಿರಲಿಲ್ಲ,ಅವರೊಬ್ಬ ಸುಳ್ಳುಗಾರ ಎಂದು ಮೋದಿವಿರುದ್ಧ ಬಾಯಿಗೆ ಬಂದಂತೆ ಹಲುಬುವಸಿದ್ಧರಾಮಯ್ಯ ಹೆಸರನ್ನು ಪಾಕಿಸ್ತಾನದಲ್ಲಿಯಾರಾದರೂ ಹೇಳಬಹುದು. ಇಂಗ್ಲೆಂಡ್‌ಅಧ್ಯಕ್ಷ ಬೋರಿಸ್ ಜಾನ್ಸನ್ “ಒನ್‌ಸನ್,ಒನ್‌ಗಿÅàಕ್, ಒನ್‌ವಲ್ಡ್ ಓನ್ಲಿ ಒನ್‌ಮೋದಿ’ ಎಂದು ಬಣ್ಣಿಸಿದ್ದಾರೆ.
ಇಸ್ರೇಲ್ ಅಧ್ಯಕ್ಷ “ನಮ್ಮದೇಶದಲ್ಲಿ ನನಗಿಂತ ಪಾಪ್ಯುಲರ್‌ಯಾರಾದರೂ ಇದ್ದರೇ ಅದುಮೋದಿ’ ಎಂದಿದ್ದಾರೆ. ದೇಶದಲ್ಲಿಎಲ್ಲಿ ಹೋದರೂ ಮೋದಿಮೋದಿ ಅಂತಾರೆ. ಕರ್ನಾಟಕದಾಟಿದರೆ ಸಿದ್ದರಾಮಯ್ಯ ಹೆಸರು ಯಾರೂಹೇಳಲ್ಲ. ರಾಹುಲ್ ಗಾಂ ಧಿ ಹೆಸರನ್ನೇಯಾರೂ ಹೇಳಲ್ಲ. ನಾನಿದ್ದಂತೆ ಉಳಿದವರುಎಂದು ಸಿದ್ದರಾಮಯ್ಯ ಭಾವಿಸಿದ್ದಾರೆ.
ಅದಕ್ಕಾಗಿಯೇ ಅವರಿಗೆ ಎಲ್ಲರೂ ಹಾಗೇಕಾಣಾ¤ರೆ ಎಂದರು.ಬಿಜೆಪಿ ಜೆಡಿಎಸ್‌ನೊಂದಿಗೆ ಒಳಒಪ್ಪಂದಮಾಡಿಕೊಂಡಿದೆ ಎನ್ನುವ ಡಿ.ಕೆ.ಶಿವಕುಮಾರ್, ಅಂದು ನಿಮಗೆ ಜೆಡಿಎಸ್‌ಬೆಂಬಲ ಇಲ್ಲದಿದ್ದರೆ ನೀವು ಶಾಸಕರಾಗಲುಮತ್ತು ನಿಮ್ಮ ತಮ್ಮ ಸಂಸದರಾಗಲೂಆಗುತ್ತಿರಲಿಲ್ಲ,
ಬಿಜೆಪಿ ಅಲೆಯಲ್ಲಿನಿಮಗೆ ಜೆಡಿಎಸ್ ಬೆಂಬಲ ಇದ್ದಿದ್ದರಿಂದನೀವು ಶಾಸಕರಾಗಿ ಮತ್ತು ನಿಮ್ಮ ತಮ್ಮಸಂಸದರಾಗಲು ಸಾಧ್ಯವಾಯ್ತು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂಸ್ಥಾನದಲ್ಲಿ ಕೂರಿಸಿ ಕಾಲೆಳೆದಿದ್ದು ಅವರೇ,ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋದುಕಾಂಗ್ರೆಸ್‌ಗೆ ಅನ್ವಯಿಸುತ್ತದೆ. ಒಪ್ಪಂದವೆಲ್ಲಾಕಾಂಗ್ರೆಸ್‌ಗೆ ಬಿಟ್ಟಿದ್ದು, ನಮ್ಮದುಜನರೊಂದಿಗೆ ಸಂಬಂಧ. ಜೆಡಿಎಸ್ ಎಲ್ಲಿಸ್ಪರ್ಧೆ ಮಾಡಿಲ್ಲ, ಅಲ್ಲಿ ಬೆಂಬಲ ಕೊಡುವಂತೆಯಡಿಯೂರಪ್ಪ ಅವರು ಜೆಡಿಎಸ್‌ಮುಖಂಡರನ್ನು ಕೇಳಿಕೊಂಡಿದ್ದಾರೆ.
ಅವರುಏನೂ ಹೇಳಿಲ್ಲ, ಮತದಾರರಿಗೆ ಯಾವುದುಒಳ್ಳೆಯದು ಯಾವುದು ಕೆಟ್ಟದ್ದು ಗೊತ್ತಿದೆ.ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ 20ಕ್ಷೇತ್ರದಲ್ಲಿ ಸ ರ್ಧೆ ಮಾಡಿದ್ದು, 11 ಅಥವಾಗರಿಷ್ಠ 16 ಸ್ಥಾನಗಳಲ್ಲಿ ಬಿಜೆಪಿ ಗೆಲುವುಸಾ ಧಿಸಲಿದೆ.