Advertisement

ವೃದ್ದ ಮಹಿಳೆಯ ಅನುಮಾನಸ್ಪದ ಸಾವು : ಅತ್ಯಾಚಾರ ಆರೋಪ

01:34 PM Oct 26, 2021 | Team Udayavani |

ಚಿಂತಾಮಣಿ : ಅನುಮಾನಾಸ್ಪದ ರೀತಿಯಲ್ಲಿ ವೃದ್ದೆಯೊಬ್ಬರು ಮೃತಪಟ್ಟಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಮೃತ ವೃದ್ದೆಯನ್ನು ನಗರದ ತಪತೇಶ್ವರಿ ಕಾಲೋನಿ ನಿವಾಸಿ ಲಕ್ಷ್ಮಮ್ಮ(75) ಎಂದು ಗುರುತಿಸಲಾಗಿದೆ.

ನಗರದ ಕೋಲಾರ ರಸ್ತೆಯ ಸ್ವಿರೀಟ್ ಅಂಡ್ ವೈನ್ಸ್ ಶಾಪ್ ಮುಂಭಾಗದ ಕರ್ನಾಟಕ ಪರ್ನಿಚರ್ ಅಂಗಡಿ ಬಳಿ ಘಟನೆ‌ ಸಂಭವಿಸಿದೆ.

ಇದನ್ನೂ ಓದಿ:ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

ಇನ್ನು ಮೃತ ವೃದ್ದೆಯ ಸಂಬಂಧಿಕರು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ.

Advertisement

ವಿಷಯ ತಿಳಿದ ಕೂಡಲೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next