Advertisement

ಚಿಕ್ಕಬಳ್ಳಾಪುರ SP  ನಕಲಿ ಫೇಸ್ ಬುಕ್ ಐಡಿ‌ ಸೃಷ್ಟಿ!

01:05 AM Jan 24, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಪೊಲೀಸ್ ಇಲಾಖೆ ಯಿಂದ ನಿರ್ವಹಣೆ ಮಾಡುವ ಎಸ್ಪಿ ಚಿಕ್ಕಬಳ್ಳಾಪುರ ಫೇಸ್ ಬುಕ್ ಖಾತೆ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿರುವ ಅನ್ ಲೈನ್ ಕಳ್ಳರು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ.‌

Advertisement

ನಕಲಿ ಫೇಸ್ ಬುಕ್ ಖಾತೆಗೆ ಯಾರು ಸ್ಪಂದಿಸಬೇಡಿ ಎಂದು ಸ್ವತಃ ಎಸ್ಪಿ ಡಿ.ಎಲ್.ನಾಗೇಶ್ ಎಸ್ಪಿ ಚಿಕ್ಕಬಳ್ಳಾಪುರ ಅಧಿಕೃತ ಫೇಸ್ ಬುಕ್ ನಲ್ಲಿ ಬರೆದುಕೊಂಡು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next