Advertisement
ಇಲ್ಲಿನ ಅಭುಜಮಾದ್ ಅರಣ್ಯವಲಯದಲ್ಲಿ ನಕ್ಸಲರನ್ನು ತೆರವುಗೊಳಿಸಲು ಎನ್‌ಕೌಂಟರ್ ನಡೆದಿದ್ದು, ಈ ವೇಳೆ ಗುಂಡಿನ ಚಕಮಕಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಕ್ಸಲರಿಗೆ ಏಟಾಗಿದೆ ಎಂದು ಹೇಳಲಾಗಿದ್ದು, ಸ್ಥಳದಲ್ಲೀಗ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. Advertisement
ಛತ್ತೀಸ್‌ಗಢದಲ್ಲಿ ಐವರು ನಕ್ಸಲರ ಹತ್ಯೆ
09:26 AM Aug 25, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.