Advertisement
ಸುಮತಿಗೆ ಸೇರಿದ್ದ ಸೋನಿ ಎಂಟರ್‌ಪ್ರೈಸಸ್‌ನಿಂದ ಶ್ರೀನಿವಾಸ ಪೂಜಾರಿ 3,35,000 ರೂ. ಮೊತ್ತದ ಕಟ್ಟಡ ಸಾಮಗ್ರಿಗಳನ್ನು ಖರೀದಿಸಿ 2 ಚೆಕ್ ನೀಡಿದ್ದರು. ಅವು ಬ್ಯಾಂಕಿನಲ್ಲಿ ಅಮಾನ್ಯವಾಗಿತ್ತು. ಈ ಬಗ್ಗೆ ಉಡುಪಿಯ 3ನೇ ಅಡಿಶನಲ್ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 2 ಪ್ರತ್ಯೇಕ ದಾವೆ ಹೂಡಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶ ರಾಮ್‌ಪ್ರಶಾಂತ್ ಎಂ.ಎನ್. ಅವರು 2 ಪ್ರಕರಣದಲ್ಲಿ ಒಟ್ಟು 6,80,000 ರೂ. ಪಾವತಿಸುವಂತೆ, ತಪ್ಪಿದಲ್ಲಿ ತಲಾ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಸಿದ್ದಾರೆ. ದೂರುದಾರರ ಪರ ಟಿ. ವಿಜಯ ಕುಮಾರ್ ಶೆಟ್ಟಿ ವಾದಿಸಿದ್ದರು. Advertisement
ಚೆಕ್ ಬೌನ್ಸ್: 6.80 ಲ.ರೂ. ಪಾವತಿಗೆ ಆದೇಶ
09:55 AM Mar 31, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.