Advertisement
ಹೌದು, ಹೀಗೆ ತಿಳಿ ನೀಲಿ ಬಣ್ಣದ ಆಟೋ, ಅದರ ಮೇಲೆ ಸೀರಂಜಿ ಹಾಗೂ ಕೋವಿಡ್ ಲಸಿಕೆಯ ಮಾದರಿ ಹೊತ್ತು ಬರುತ್ತಿರುವ ಆಟೋ ಕೋವಿಡ್ ಕುರಿತು ಜಾಗೃತಿ ಮೂಡಿಸುತ್ತಿದೆ. ಲಸಿಕೆ ಪಡೆಯಲು ಹಿಂದೇಟು ಹಾಕುವ ಜನರಿಗೆ ಧೈರ್ಯ ತುಂಬುತ್ತಿದೆ.
Related Articles
Advertisement
ಈ ಬಗ್ಗೆ ಮಾಧ್ಯಮಗಳ ಎದುರು ಮಾತಾಡಿರುವ ಗೌತಮ್, ಕೋವಿಡ್ ವಿರುದ್ಧ ಹೋರಾಟಕ್ಕೆ ಲಸಿಕೆ ಹಾಕಿಸಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಆದ್ದರಿಂದ ಎಲ್ಲರನ್ನೂ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೆಪಿಸಬೇಕು. ಅದಕ್ಕಾಗಿ ಈ ಆಟೋ ಸಿದ್ಧಪಡಿಸಲಾಗಿದೆ.
ಇನ್ನೂ ಕಳೆದ ವರ್ಷ ಕೋವಿಡ್ ಸಮಯದಲ್ಲಿಯೂ ಗೌತಮ್ ಇದೆ ರೀತಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು. ಪೊಲೀಸರ ಜೊತೆ ಕೈ ಜೋಡಿಸಿದ್ದ ಅವರು ವಿಶೇಷವಾದ ಹೆಲ್ಮೆಟ್ ವೊಂದನ್ನು ವಿನ್ಯಾಸಗೊಳಿಸಿದ್ದರು.