Advertisement
ವಾದ-ವಿವಾದ ಆಲಿಸಿದ ನ್ಯಾಯಾಲಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಎರಡೂ ಪ್ರಕರಣಗಳಲ್ಲಿ ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ 6 ತಿಂಗಳ ಸೆರೆವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಚೆಕ್ ಮೊತ್ತಗಳನ್ನು ಪರಿಹಾರ ರೂಪದಲ್ಲಿ ಕಮಲಾಕರ್ ಅವರಿಗೆ ಹಿಂದಿರುಗಿಸುವಂತೆ ಆದೇಶಿಸಿದೆ. ಕಮಲಾಕರ್ ಪರವಾಗಿ ಕುಕ್ಕೆಹಳ್ಳಿ ಶಿವಪ್ರಸಾದ್ ಹೆಗ್ಡೆ, ಇಡ್ಯ ಬಾಲಸುಬ್ರಹ್ಮಣ್ಯ ರಾವ್, ಅನುಪಮಾ ಕುಮಾರಿ ಹಾಗೂ ಪಾಂಗಾಳ ಜಯಕರ್ ಬಂಗೇರ ವಾದಿಸಿದ್ದಾರೆ. Advertisement
ಉಡುಪಿ: ಚೆಕ್ ಅಮಾನ್ಯ ಪ್ರಕರಣ… 6 ತಿಂಗಳು ಜೈಲು ಶಿಕ್ಷೆ
11:51 PM Dec 31, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.