Advertisement
ಈ ಬಾಹ್ಯಾಕಾಶ ನೌಕೆಯು ಚಂದ್ರನ ಉದಯ, ಚಂದ್ರನ ಮೇಲೆ ನೀರು ಸೇರಿದಂತೆ ಖನಿಜಗಳೇನಾದರೂ ಇವೆಯೇ ಎಂಬ ಮಾಹಿತಿ ಒದಗಿಸಲಿದೆ. ಈ ಮಹತ್ತರ ಸಾಧನೆಗಾಗಿ ರಾಜ್ಯ ಸರ್ಕಾರ ಹಾಗೂ ಸದನ ಅಭಿನಂದನೆ ಸಲ್ಲಿಸುತ್ತದೆ ಎಂದು ಹೇಳಿದರು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರು ಅಭಿನಂದನೆ ಸಲ್ಲಿಸುವ ಮೂಲಕ ಪ್ರಸ್ತಾವವನ್ನು ಅನುಮೋದಿಸಿದರು. Advertisement
“ಚಂದ್ರಯಾನ- 2′ಯಶಸ್ವಿ ಉಡಾವಣೆ: ವಿಧಾನಸಭೆ ಅಭಿನಂದನೆ
11:52 PM Jul 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.