Advertisement

Chandrayaan 3 :ನವಜಾತ ಶಿಶುಗಳಿಗೆ ವಿಕ್ರಂ, ಪ್ರಗ್ಯಾನ್‌ ಹೆಸರು!

11:51 PM Aug 26, 2023 | Team Udayavani |

ಯಾದಗಿರಿ: ಚಂದ್ರಯಾನ-3 ಯಶಸ್ಸನ್ನು ದೇಶವೇ ಸಂಭ್ರಮಿಸುತ್ತಿರುವ ಹೊತ್ತಲ್ಲಿಯಾದ ಗಿರಿ ಜಿಲ್ಲೆಯ ವಡಗೇರಾ ಗ್ರಾಮದಲ್ಲಿ ಒಂದೇ ಕುಟುಂಬದ ನವಜಾತ ಶಿಶುಗಳಿಗೆ ವಿಕ್ರಂ ಹಾಗೂ ಪ್ರಗ್ಯಾನ್‌ ಎಂದು ನಾಮಕಾರಣ ಮಾಡಿರುವುದು ಗಮನ ಸೆಳೆದಿದೆ.

Advertisement

ವಡಗೇರಾದ ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಂ ಎಂದು ಹಾಗೂ ಅದೇ ಕುಟುಂಬದ ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್‌ ಎಂದು ಹೆಸರಿಡಲಾಗಿದೆ. ವಿಕ್ರಂ ಜು. 28ರಂದು ಹಾಗೂ ಪ್ರಗ್ಯಾನ್‌ ಆ.18ರಂದು ಜನಿಸಿತ್ತು. ಎರಡು ಮಕ್ಕಳ ನಾಮಕರಣ ಆ.24ರಂದು ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next