Advertisement

Live; ಇಸ್ರೋದ ಐತಿಹಾಸಿಕ ಚಂದ್ರಯಾನ 2 ಉಡಾವಣೆ

09:03 AM Jul 23, 2019 | Nagendra Trasi |

ಆಂಧ್ರಪ್ರದೇಶ: ಇಡೀ ವಿಶ್ವವೇ ಕುತೂಲಹದಿಂದ ಎದುರು ನೋಡುತ್ತಿರುವ ಇಸ್ರೋದ ಚಂದ್ರಯಾನ 2 ನಭೋಮಂಡಲಕ್ಕೆ ಯಶಸ್ವಿಯಾಗಿ ಚಿಮ್ಮಿದೆ.

Advertisement

ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ವಿಜ್ಞಾನಿಗಳು ಸಿದ್ಧತೆ ನಡೆಸಿರು.

ಚಂದ್ರಯಾನ 2 ರಾಕೆಟ್ ಅನ್ನು ಹೊತ್ತೊಯ್ಯಲಿರುವ ಜಿಎಸ್ ಎಲ್ ವಿ ಮಾರ್ಕ್ 3 ನ ಕ್ರಯೋಜೆನಿಕ್ ಹಂತದ ರಾಕೆಟ್ ಗೆ ಲಿಕ್ವಿಡ್ ಆಕ್ಸಿಜನ್ ಮತ್ತು ಲಿಕ್ವಿಡ್ ಹೈಡ್ರೋಜನ್ ತುಂಬುವ ಕ್ರಿಯೆ ನಡೆಯುತ್ತಿದೆ ಎಂದು ಇಸ್ರೋ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next