ಬಸ್ಸಿನೊಳಗೆ ಭಾಂಗ್ರಾ ಹಾಡು ಗುನುಗಿದ್ದಾರೆ.
Advertisement
ಈ ಮೂಲಕ ಅಭ್ಯಾಸ ಪಂದ್ಯದ ಜತೆಗೆ ಒತ್ತಡ ಇಲ್ಲದೆ ಕೂಟದಲ್ಲಿ ಪಾಲ್ಗೊಂಡಿದ್ದೇವೆ ಎನ್ನುವ ಸಂದೇಶವನ್ನುರವಾನಿಸಿದ್ದಾರೆ. ಇದಕ್ಕೆ ಶಿಖರ್ ಧವನ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ವಿಡಿಯೋವೊಂದು ಪ್ರತ್ಯಕ್ಷ ಸಾಕ್ಷಿ. ಬಸ್ಸಿನೊಳಗೆ ಭಾರತ ಆಟಗಾರರು ಎಲ್ಲರು ಇರುತ್ತಾರೆ. ಈ ವೇಳೆ ವಿರಾಟ್. ಧವನ್ ಅಕ್ಕಪಕ್ಕ ಕುಳಿತು ಭಾಂಗ್ರಾ ಹಾಡು ಹಾಡುತ್ತಾ ಮೈ ಕುಲುಕಿಸುತ್ತಾರೆ. ಇತರೆ ಆಟಗಾರರು ಇದಕ್ಕೆ ಸಾಥ್ ನೀಡುತ್ತಾರೆ. ಇದನ್ನು ಧವನ್ ವಿಡಿಯೋ
ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.