Advertisement

ಚಾಮರಾಜನಗರದ ಪ್ರಸಿದ್ಧ ಬಾಣಸಿಗ ನರಸಪ್ಪ ನಿಧನ

02:43 PM Jul 25, 2020 | keerthan |

ಚಾಮರಾಜನಗರ: ನಗರದ ಪ್ರಸಿದ್ಧ ಅಡುಗೆ ಕಂಟ್ರಾಕ್ಟರ್, ಪಾಕಪ್ರವೀಣರಾಗಿದ್ದ ನರಸಪ್ಪ (74) (ನರಸಿಂಹ) ಇಂದು ನಿಧನರಾದರು.

Advertisement

ಅವರ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ನಗರದ ರಥದ ಬೀದಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು. ಮೃತರು ಪತ್ನಿಯನ್ನು ಅಗಲಿದ್ದಾರೆ.

ನರಸಪ್ಪ ಅವರು ಹಲವು ವರ್ಷಗಳಿಂದ ನಗರದಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿ ಮದುವೆ, ಗೃಹಪ್ರವೇಶದಂತಹ ಸಮಾರಂಭಗಳಲ್ಲಿ ಅವರ ಅಡುಗೆಯ ರುಚಿಯಿಂದ ಪ್ರಸಿದ್ಧರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next