ಚಾಮರಾಜನಗರ: ಜಿಲ್ಲೆಯಲ್ಲಿ ಮಂಗಳವಾರ 73 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 131 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 800 ಸಕ್ರಿಯ ಪ್ರಕರಣಗಳಿವೆ.
Advertisement
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 4548 ಪ್ರಕರಣಗಳು ದೃಢಪಟ್ಟಿವೆ. ಇವರಲ್ಲಿ 3649 ಮಂದಿ ಗುಣಮುಖರಾಗಿದ್ದಾರೆ. 99 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 38 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 312 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.
ಮಂಗಳವಾರ ಒಟ್ಟು 1349 ಮಾದರಿಗಳನ್ನು ಪರೀಕ್ಷಿಸಲಾಗಿತ್ತು.
ಇಂದಿನ ಪ್ರಕರಣಗಳು: 73
ಇಂದು ಗುಣಮುಖ: 131
ಒಟ್ಟು ಗುಣಮುಖ: 3649
ಇಂದಿನ ಸಾವು: 00
ಒಟ್ಟು ಸಾವು: 99
ಸಕ್ರಿಯ ಪ್ರಕರಣಗಳು: 800
ಒಟ್ಟು ಸೋಂಕಿತರು: 4548