Advertisement
ಇಂಜಿನಿಯರಿಂಗ್ ವಿಭಾಗದಲ್ಲಿ ಆಕಾಶ ರಾಗಾ 487 ರ್‍ಯಾಂಕ್ ಪಡೆದಿದ್ದರೆ, ಹರ್ಷ ಪುಕಾಳೆ 705, ಮಂಜುನಾಥ್728, ಅನುಷಾ ಆರ್ ಪಾಟೀಲ್ 731, ಸಿದ್ಧರಾಮೇಶ 737, ಸಹನಾ ಎಚ್, 851, ಅಜೀತ ಪವಾರ 860, ಸ್ಫೂರ್ತಿ
ಸಜ್ಜಿ 936, ಅರ್ಪಿತಾ 965, ಸುರೇಶ 993, ಸೌಮ್ಯ 1042, ಅಶುತೋಷ ಕಟ್ಟಿಮನಿ 1154, ಮಕರಂದ ಕುಲಕರ್ಣಿ 1158, ಭಾಗ್ಯಶ್ರೀ ಬಿ. 1292, ಶರಣಬಸಪ್ಪ ಜಗದೀಶ ಬೆಣ್ಣೂರ 1351, ಪ್ರಶಾಂತ 1374, ಭಾಗ್ಯಶ್ರೀ 148, ಸೌಜನ್ಯ ಬಿರಾದಾರ 1505, ಶಿವಾನಂದ ಅಡಕಿ1563, ಭಾಗ್ಯಶ್ರೀ 1622, ವಿಶಾಲಕುಮಾರ ಮುಗಳಿ 1675, ಅಭಿಷೇಕ 1687, ಭುವನೇಶ್ವರಿ ಗುಂಡದ್ 1805, ಧಿಗಂಗ್ ಎಸ ಜವಳಿ 1833, ಅಶೋಕರೆಡ್ಡಿ 1964 ರ್‍ಯಾಂಕ್‌ಗಳನ್ನು ಪಡೆದಿದ್ದಾರೆ.
ಮಾರ್ಗದರ್ಶನ ನೀಡಿದ್ದೇ ಟಾಪರ್ ಆಗಲು ಸಾಧ್ಯವಾಗಿದೆ ಎಂದು ಉತ್ತಮ ರ್‍ಯಾಂಕ್‌ಗಳನ್ನು ಪಡೆದ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಸ್‌ಬಿಆರ್ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಅತ್ಯುತ್ತಮ ರ್‍ಯಾಂಕ್‌ಗಳನ್ನು ಪಡೆದಿರುವುದಕ್ಕೆ
ಹರ್ಷವಾಗಿದೆ. ಕಾಲೇಜಿನಲ್ಲಿ ಪರಿಣಾಮಕಾರಿಯಾಗಿ ಬೋಧಿಸುತ್ತಿರುವುದು ಸಿಇಟಿಯಲ್ಲಿ ಉತ್ತಮ ರ್‍ಯಾಂಕ್
ಪಡೆಯಲು ಕಾರಣವಾಗಿದೆ. ಡಾ| ಶರಣಬಸವಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ