Advertisement
ಯಾರಿಗೆ ಅನುಕೂಲ? ಈ ನದಿಗಳನ್ನು ಜೋಡಣೆ ಮಾಡುವುದರಿಂದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನ ಕುಡಿಯುವ ನೀರು ಪೂರೈಕೆಗೆ ಅನುಕೂಲ.
Related Articles
ಹಂತ 1: ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯಲ್ಲಿರುವ ಇಂದ್ರಾವತಿ ನದಿಯ ಹೆಚ್ಚುವರಿ ನೀರು ಗೋದಾವರಿಗೆ.
Advertisement
ಹಂತ 2: ಗೋದಾವರಿಯಿಂದ ಸೀದಾ ಕಾಳೇಶ್ವರಿ ಜಲಾಶಯಕ್ಕೆ.
ಹಂತ 3 : ಕಾಳೇಶ್ವರಿ ಜಲಾಶಯದಿಂದ ಮತ್ತೆರಡು ಜಲಾಶಯಕ್ಕೆ ನೀರು ಹರಿಸಿ ಅಲ್ಲಿಂದ ಕಾವೇರಿಗೆ.
ಹಂತ 4 (ಇನ್ನೊಂದು ಮೂಲ) ಪೋಲಾವರಂ ಜಲಾಶಯದ ನೀರನ್ನು ಕೃಷ್ಣಾ ನದಿಗೆ
ಹಂತ 5: ಕೃಷ್ಣಾ ನದಿಯಿಂದ ಕರ್ನಾಟಕ – ಆಂಧ್ರದ ಪೆನ್ನಾರ್‌ಗೆ.
ಹಂತ 6 : ಪೆನ್ನಾರ್ ನದಿಯಿಂದ ಕಾವೇರಿಗೆ ಹರಿಸುವುದು