Advertisement

ಕೇಂದ್ರ ಸಚಿವೆ ಸ್ಮತಿ ಇರಾನಿ ಮಾಸ್ಕ್ ಹೊಲಿದರು

03:32 AM Apr 11, 2020 | Hari Prasad |

ನವದೆಹಲಿ: ಕೇಂದ್ರ ಸಚಿವೆ ಸ್ಮತಿ ಇರಾನಿ ಇನ್‌ಸ್ಟಾಗ್ರಾಂನಲ್ಲಿ ಮಾಸ್ಕ್ ತಯಾರಿಸುವ ಸರಳ ವಿಧಾನವನ್ನು ಸರಣಿ ಫೋಟೋಗಳ ಮೂಲಕ ಶೇರ್‌ ಮಾಡಿದ್ದಾರೆ.

Advertisement

ಅದರಲ್ಲಿ ಸ್ಮತಿ ಇರಾನಿ ಹಳೆಯ ಬಟ್ಟೆಯನ್ನೇ ಸ್ವಚ್ಛಗೊಳಿಸಿ ಸೂಜಿ ದಾರ ಹಿಡಿದು ಮಾಸ್ಕ್ ಹೊಲಿಯುತ್ತಿದ್ದಾರೆ. 70,000ಕ್ಕೂ ಅಧಿಕ ಮಂದಿ ಇರಾನಿಯವರ ಪೋಸ್ಟನ್ನು ಲೈಕ್‌ ಮಾಡಿದ್ದಾರೆ.

ದೆಹಲಿ ಸರಕಾರ ತನ್ನ ನಾಗರಿಕರಿಗೆ ಮನೆಯಿಂದ ಹೊರಗೆ ಬರುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದ ಬೆನ್ನ ಹಿಂದೆಯೇ ಕೇಂದ್ರ ಸಚಿವೆ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಈ ಪೋಸ್ಟ್‌ ಶೇರ್‌ ಮಾಡಿರುವುದು ಗಮನಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next