Advertisement
ಅಗ್ನಿಶಾಮಕ ನಿರ್ವ ಹಣೆ ಹಾಗೂ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಅಸ್ಸಾಂ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ 810.64 ಕೋ.ರೂ. ವೆಚ್ಚದಲ್ಲಿ 3 ಯೋಜನೆಗಳಿಗೆ ಅನುಮೋದಿಸಲಾಗಿದೆ. ಜತೆಗೆ ಅಪಾಯ ನಿರ್ವಹಣೆಗೆ 150 ಕೋಟಿ ರೂ. ವೆಚ್ಚದ ಯೋಜನೆ ಹಾಗೂ ಯವ ಸ್ವಯಂಸೇವಕರ ತರಬೇತಿಗಾಗಿ 470 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ದೊರೆತಿದೆ. ಭಾರತವನ್ನು ವಿಪತ್ತು ಸ್ಥಿತಿಸ್ಥಾಪಕಗೊಳಿಸುವ ಪ್ರಧಾನಿಯ ದೂರದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಅಮಿತ್ ಶಾ ಅವರ ಸಲಹೆಯ ಮೇರೆಗೆ ಇವನ್ನು ರೂಪಿಸಲಾಗಿದೆ. Advertisement
Bengaluru ಪ್ರವಾಹ ನಿರ್ವಹಣೆಗೆ ಕೇಂದ್ರ ನೆರವು : ಶಾ ನೇತೃತ್ವದಲ್ಲಿ ಸಭೆ ತೀರ್ಮಾನ
12:58 AM Jul 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.