Advertisement

Madhya Pradesh: ಜೀಪ್‌ ಮೇಲೆ ಉರುಳಿ ಬಿದ್ದ ಸಿಮೆಂಟ್‌ ಬಲ್ಕರ್‌ ವಾಹನ; 7 ಮಂದಿ ಮೃತ್ಯು

04:44 PM Jun 08, 2023 | Suhan S |

ಭೋಪಾಲ್:‌ ಸಿಮೆಂಟ್‌ ಬಲ್ಕರ್‌ ವಾಹನ ಜೀಪ್‌ ಮೇಲೆ ಉರುಳಿ ಬಿದ್ದು 7 ಮಂದಿ ಮೃತಪಟ್ಟ ಘಟನೆ ಸಿಧಿ ಜಿಲ್ಲೆಯ ಮದ್ವಾಸ್ ಪ್ರದೇಶದ ಡೋಲ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.

Advertisement

ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಸಿಮೆಂಟ್‌ ಬಲ್ಕರ್‌ ವಾಹನ ನಿಯಂತ್ರಣ ತಪ್ಪಿ ಜೀಪ್‌ ನ ಮೇಲೆ ಬಿದ್ದಿದೆ. ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Bihar: ಮದುವೆಯಾದ ಎರಡನೇ ದಿನಕ್ಕೆ ಪತಿಯ ಖಾಸಗಿ ಅಂಗಕ್ಕೆ ಚೂರಿಯಿಂದ ಇರಿದ ಪತ್ನಿ.!

ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next