Advertisement

Kushtagi: ನ್ಯಾಯಾವಾದಿಗಳ ಸಂಘದ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಕಳವು

12:53 PM Dec 28, 2023 | Team Udayavani |

ಕುಷ್ಟಗಿ: ಇಲ್ಲಿನ ನ್ಯಾಯಾಲಯದ ವಕೀಲರ ಹಾಲ್ ನ ಸಿಸಿ ಕ್ಯಾಮರಾ ಕಳವಾಗಿರುವ ಪ್ರಕರಣ ಡಿ.28ರ ಗುರುವಾರ ಬೆಳಕಿಗೆ ಬಂದಿದೆ.

Advertisement

ನ್ಯಾಯಾಲಯ ಸಂಕೀರ್ಣಕ್ಕೆ ಹೊಂದಿಕೊಂಡಿರುವ ನ್ಯಾಯವಾದಿಗಳ ಸಂಘದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆದರೆ ಗುರುವಾರ ಬೆಳಗ್ಗೆ ನ್ಯಾಯಾವಾದಿಗಳ ಸಂಘದ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಕಳವಾಗಿತ್ತು.

ಯಾರು ಕಳವು ಮಾಡಿದ್ದಾರೆಂದು ಗೊತ್ತಾಗದೇ ಸ್ಥಳೀಯ ನ್ಯಾಯವಾದಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next