Advertisement
ನಾಗರಿಕರ ಬಯೋಮೆಟ್ರಿಕ್‌ಗಳನ್ನು ನೇರವಾಗಿ ಇಲ್ಲವೇ ನೋಂದಾಯಿತಿ ಸಂಸ್ಥೆಗಳಿಂದ ಪಡೆಯಬಹುದಾಗಿದೆ. ಸದ್ಯ ಸಿಬಿಐಎಸ್ ದೇಶದಲ್ಲಿ 18,546 ನೋಂದಾಯಿತ ಶಾಲೆಗಳನ್ನು ಹೊಂದಿದ್ದರೆ, 25 ವಿವಿಧ ದೇಶಗಳಲ್ಲಿ 210 ಶಾಲೆಗಳನ್ನು ಹೊಂದಿವೆ. ಇನ್ನು ಆಧಾರ್ ನೋಂದಣಿಗಾಗಿ ಯಾವುದೇ ಶುಲ್ಕ ಪಡೆಯುವಂತಿಲ್ಲ. ಪ್ರತಿ ವಿದ್ಯಾರ್ಥಿಯ ನೋಂದಣಿಗೆ ತಲಾ 30 ರೂ.ಅನ್ನು ಸಿಬಿಎಸ್‌ಇ ಪಾವತಿ ಮಾಡಲಿದೆ. Advertisement
ಶಾಲೆಗಳಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಲು ಸಿಬಿಎಸ್‌ಇ ಸೂಚನೆ
01:32 AM May 12, 2017 | Karthik A |
Advertisement
Udayavani is now on Telegram. Click here to join our channel and stay updated with the latest news.