Advertisement

ಕಕೇಸಿಯನ್‌ ಚಾಕ್‌ ಸರ್ಕಲ್‌!

04:21 PM Feb 03, 2018 | Team Udayavani |

ತಾಯಿ ಎಂಬುದು ವಾಸ್ತವವಾಗಿ ಹೆಣ್ಣಿನ ಜೈವಿಕತೆಯನ್ನು ನೆನಪಿಸುವ ಪದ. ಆದರೆ ತಾಯಿ ಎನ್ನುವುದು ಬರಿಯ ದೇಹವಲ್ಲ, ಅದೊಂದು ಮನಸ್ಸು, ಮನಃಸ್ಥಿತಿ. ತಾಯ್ತನವೆನ್ನುವುದು ಒಂದು ಭಾವ ಎಂದು, ತಾಯ್ತನಕ್ಕೆ ಹೊಸ ವ್ಯಾಖ್ಯಾನ ನೀಡುವ ನಾಟಕವೊಂದು ಪ್ರದರ್ಶನ ಕಾಣುತ್ತಿದೆ.

Advertisement

ಥಿಯೇಟರ್‌ ಆರ್ಟಿಸ್ಟ್ರಿ ಅರ್ಪಿಸುವ ಈ ನಾಟಕದ ಹೆಸರು “ಕಕೇಸಿಯನ್‌ ಚಾಕ್‌ ಸರ್ಕಲ್‌’. ಈ ನಾಟಕದ ಮೂಲ ರಚನೆಕಾರ ಜರ್ಮನಿಯ ಬಟೋìಲ್ಟ… ಬ್ರೆಕr…. ಜಿ. ಎನ್‌. ರಂಗನಾಥ ರಾವ್‌ ಕನ್ನಡಕ್ಕೆ ಅನುವಾದಿಸಿದ್ದು, ಚಂದ್ರ ಕೀರ್ತಿ. ಬಿ ನಿರ್ದೇಶಿಸಿದ್ದಾರೆ. ಜೈವಿಕ ಹಕ್ಕು ಮಾತ್ರವೇ ಸಂಬಂಧಗಳನ್ನು ಸೃಷ್ಟಿಸಲಾರದು ಎಂದು ಈ ನಾಟಕ ಪ್ರತಿಪಾದಿಸುತ್ತದೆ.

ಎಲ್ಲಿ?: ರಂಗ ಶಂಕರ, ಜೆ.ಪಿ.ನಗರ
ಯಾವಾಗ?: ಫೆ. 8, ಗುರುವಾರ ಸಂಜೆ 7.30 

Advertisement

Udayavani is now on Telegram. Click here to join our channel and stay updated with the latest news.

Next